ಹೂ ಮೀರಿದ ತೆನೆಯಂತಾಗು ಹೂವಂತಾಗು ಹೂ ಮೀರಿದ ತೆನೆಯಂತಾಗು ಬಿಸಿ ಗಾಳಿ ಬೀಸಲಿ ಬಿಡು , ನೆಲ ಒಣಗಿ ಕರಟಲಿ ಬಿಡು ಓಲಾಡು ... ತೇಲಾಡು... ಸೊಂಟ ಮುರಿಯದೆ ನೀ ನಿಲ್ಲು ಜೊತೆ ತೆನೆಗಳು ಬೀಳದಂತೆ ತ್ರಾಣವಾಗು …
ಸುಬ್ಬನ ಮಬ್ಬು.... ಇಬ್ಬನಿಯ ಮಬ್ಬಿನಲಿ ಸುಬ್ಬ ಹೊರಟನು ಯಾನ ಇಬ್ಬದಿಯ ಕಬ್ಬಿನ ಜಲ್ಲೆ ನುಸುಳಿನ ಮಧ್ಯೆ ॥ ಹೊತ್ತು ಅಂದಾಜು ಕ್ಷಣ ಕೋಳಿ ಕೂಗಲು ಇನ್ನೂ ಬಿತ್ತರದಾಗಸದಿ ನಕ್ಷತ್ರ ಹೊಳೆಯುತಿದ್ದವು ಇನ್ನೂ…
ಬಾ ಹೋಗುವ...... ಯಾಕೊ ನಾವು, ಬಯಸಿದಂತೆ, ಇಲ್ಲ ನಿತ್ಯ ನೂತನ ದಿನವುದಿನವು, ಒತ್ತಡದ ಈ, ಬಿಡುವಿಲ್ಲದ ಸಾಧನ ಮನದ ಬಯಕೆ, ಕನವರಿಸುತ, ತುಂಬಿ ಕೊಡವು ತುಳುಕಲು ಈಡೇರದೆ, ತುದಿಮುಟ್ಟದೆ, ನಿರೀಕ್ಷೆ ಬದಿ…