Contact Angle Touch Studio for your Blog Design. Visit Site

ಹೂ ಮೀರಿದ ತೆನೆಯಂತಾಗು

ಹೂವಂತಾಗು ಹೂ ಮೀರಿದ ತೆನೆಯಂತಾಗು

ಬಿಸಿ ಗಾಳಿ ಬೀಸಲಿ ಬಿಡು ,‌  ನೆಲ ಒಣಗಿ ಕರಟಲಿ ಬಿಡು

ಓಲಾಡು ... ತೇಲಾಡು... ಸೊಂಟ ಮುರಿಯದೆ ನೀ ನಿಲ್ಲು 

ಜೊತೆ ತೆನೆಗಳು ಬೀಳದಂತೆ ತ್ರಾಣವಾಗು ಅವರ ಪ್ರಾಣವಾಗು

ಲಕ್ಷ್ಯ ಸ್ವಂತ ಕಾರ್ಯಕ್ಕಿರಲಿ ಪರೋಪಕಾರ ಜೊತೆಗಿರಲಿ

ಬದುಕನ್ನು ಬರೇ ಬದುಕದಿರು ಅನುಭವಿಸಲು ಮರೆಯದಿರು

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

Post a Comment

© ರಸ ಮಥನ. All rights reserved. Distributed by ASThemesWorld